Monday 6 April 2009

One of the rocks of Ramnagaram


ಇಂದು ರಾಮನಗರ ಜಿಲ್ಲೆಯ ಕೂಟಗಲ್ಲು ಗ್ರಾಮದ ಹತ್ತಿರ ಈ ಕಲ್ಲನ್ನು ಕಂಡೊಡನೆ ನೆನಪಾಗಿದ್ದೆಂದರೆ ಇತ್ತೇಚೆಗೆ ರಾಜೇಶ್ ನಾಯಕ್ ರವರು ಅವರ ಬ್ಲಾಗಿನಲ್ಲಿ ವರ್ಣಿಸಿದ ಕಳಚೆ ಕಲ್ಲು. ಆದರೆ ರಾಮನಗರದ ಸುತ್ತ ಮುತ್ತ ಯಾವುದೇ ರೂಪದ ಕಲ್ಲು ಕಂಡರೂ ಆಶ್ಚರ್ಯವಿಲ್ಲವೆಂದರೆ ತಪ್ಪಲ್ಲ. ರಾಮನಗರ ಪ್ರದೇಶದಲ್ಲಿ ನಾಲ್ಕು ವರ್ಷ ಬೀಟ್ ಹಾಕಿದ ನನಗೆ ಇದು ತಿಳಿದಿದ್ದರೂ ಈ ಕಲ್ಲನ್ನು ನೋಡವು ಸಮಯದಲ್ಲಿ ಕಯ್ಯಲ್ಲಿ ಕ್ಯಾಮರಾ ಇದ್ದ ಕಾರಣ ಈ ಬಂಡೆಯತ್ತ ಇನ್ನಷ್ಟು ಗಮನ ಹರಿಸಿದೆ.

ನಾವು ಹೊರಟ ಕಾರ್ಯಕ್ರಮಕ್ಕೆ ನಾವಾಗಾಗಲೇ ಲೇಟ್ ಆಗಿದ್ದರಿಂದ (ಎಂದಿನಂತೆ) ಗಾಡಿ ನಿಲ್ಲಿಸಿ ಫೋಟೋ ತೆಗೆಯಲಾಗಲಿಲ್ಲ. ಆದರೆ ಈ ವಿಸ್ಮಯವನ್ನು ನೋಡಲು (ಸಾಧ್ಯವಾದರೆ ಹತ್ತಲು) ಮತ್ತೆ ಬರುವೆವೆಂದು ಪಣ ತೊಟ್ಟು ಕಾನೂನು ಸೇವಾ ಕೇಂದ್ರದ ಸದಸ್ಯರೆಲ್ಲ ಕೂಟಗಲ್ಲು ಗ್ರಾಮದತ್ತ ಸಾಗಿದೆವು.

4 comments:

ರಾಜೇಶ್ ನಾಯ್ಕ said...

ವಿಕ್ರಮ್,
ಆಹಾ, ಎಷ್ತು ಚೆನ್ನಾಗಿ ಕಾಣುತ್ತಿದೆ ಇದು. ಸುತ್ತ ಮುತ್ತಲೂ ತೆರೆದ ಸ್ಥಳ ಇರುವುದರಿಂದ ಇದರ ಅಂದ ಇಮ್ಮಡಿಯಾಗಿದೆ ಎನ್ನಬಹುದು.

S. Susan Deborah said...

Would be lovely if there was a translation also . . .

Vamsee Modugula said...

Hey,
Thanks for visiting my blog. Didn't see an e-mail, so leaving comment here.

Vikram,
Welcome to my blog. The bird you are thinking about is a crested skylark.This one here is an Oriental skylark That has a crest on its head. I have a picture of it on my trip report for Bhimashankar (see my popular posts).

vikramhegde said...

Rajesh,
Thank you. honoured.

Meanderings and reflections,
Shall do that as soon as I win the battle against my laziness.

Vamsee,
Thanks for the clarification.

You wuz here